Write a review of my books

Nothing is as precious as words of encouragement or suggestions for improvement. If you have read my books, I kindly request you to share your review. The reviews are currently uncensored, unverified, so anyone can write anything which will display on the respective book's page on this site. Please do not troll or abuse. Words of encouragement and constructive criticism is highly appreciated. Thank you!

Your name:

Name of the book:

Your rating:

Your views: (optional)

What readers are saying ...

Taalikoteya Kadanadalli

Д о б р ы й д е н ь ! Н а п о м и н а е м о В а ш е м в ы и г р ы ш н о м б и л е т е Г о с Л о т о ! П о л у ч и т е в ы и г р ы ш : www.tinyurl.com/Goleluts TUJE2282983THRT

Д а р и м В а м э л ек т р о н н ы й б и л е т Г о с Л о т о . И с п ы т а й т е у д а ч у ! З а б е р и т е в а ш б и л е т : www.tinyurl.com/Goleluts THRT2282983THRT on 27 Nov 2020

Great , author seems like having first hand experience in betraying and back stabbing, that like deep writing for some characters well done

Raju gs on 22 Nov 2020

ಅದ್ಭುತವಾಗಿ ಕಥೆ ಹೆಣೆದಿದ್ದಾರೆ ಶ್ರೀ ವಿಠ್ಠಲ ಶೆಣೈ ಅವರು. ಓರ್ವ ಚರಿತ್ರಾಸಕ್ತ ಅಧ್ಯಾಪಕ ತನ್ನ ಪುಸ್ತಕದ ರಚನೆಗೆ ಉಪಯುಕ್ತವಾದಂತಹ ಕೆಲ ಮಾಹಿತಿ ಕಲೆ ಹಾಕಲು ಹಂಪಿಯಲ್ಲಿ ಅಲೆದಾಡುತ್ತಿರುತ್ತಾರೆ. ಅಲ್ಲಿಂದ ಆತನ ಬಾಳಲಿ ಊಹಿಸಲೂ ಆಗದಂತ ಘಂಟಾನಾವಳಿಗಳು ಜರುಗುತ್ತವೆ. ಅಚಾನಕ್ ಆಗಿ ಪ್ರತ್ಯಕ್ಷ ಆಗುವ ವಿಜಯನಗರದ ಯೋಧರು , ಅವರು ಹೇಳುವ ತಾಳಿಕೋಟೆಯ ಕದನದ ಕಥೆ, ಮೊದಲು ಕೇವಲ ಕಾಲ್ಪನಿಕವಾಗಿ ಅಂತ ಅನ್ಸಿಸಿದ್ರೂ , ಅವರ ಆಗಮನದ ಉದ್ದೇಶ ವಿಚಿತ್ರವಾಗಿ ತೋಚಿದ್ರೂ , ಕಾದಂಬರಿ ಓದುತ್ತಾ ಹೋದಂತೆ ಅದರ ಉದ್ದೇಶ , ಒಳಾರ್ಥಗಳ ತಿರುಳು ಅರಿವಿಗೆ ಬರುತ್ತದೆ. ಇಲ್ಲಿ ಕಥೆ unfold ಆಗುವ ಮಾದರಿ ನನಗೆ ತೀರಾ ಇಷ್ಟವಾಯ್ತು ! ಹೊಸತನವಿದೆ ಈ ಕಾದಂಬರಿಯಲಿ. ಜೀವನದ ಒಂದು ಸಮಸ್ಯೆಯನ್ನು ತಳಹದಿಯನ್ನಾಗಿ ಮಾಡಿಕೊಂಡು ಚರಿತ್ರೆ , ವಿಜಯನಗರ, ತಾಳಿಕೋಟೆಯ ಕದನ ಮುಂತಾದ ವಿಷ್ಯಗಳಿಂದ "ತಾಳಿಕೋಟೆಯ ಕದನದಲ್ಲಿ" ಎಂಬ ಭವ್ಯ ಬಂಗಲೆಯನ್ನು ನಿರ್ಮಿಸಿದ್ದಾರೆ ಲೇಖಕರು ! ಆ ಸಮಸ್ಯೆ ಏನು ? ಅದಕ್ಕೂ ತಾಳಿಕೋಟೆಗೂ ಎತ್ತಣದ ಸಂಭಂದ ? ಎಂಬುದನ್ನು ಪುಸ್ತಕ ಓದಿ ತಿಳಿದುಕೊಳ್ಳಿ. Psychological ಥ್ರಿಲ್ಲರ್ ಕಥೆ ಆದುದರಿಂದ ಕಥೆಯ ರೋಚಕತೆಯನ್ನು ಕಳೆದುಕೊಳ್ಳದಿರಲೆಂದೇ , ಸಣ್ಣದಾಗಿ ಕಥೆಯ ಪರಿಚಯ ಮಾಡಿಕೊಟ್ಟೆನಷ್ಟೇ ! ಪುಸ್ತಕದ ಓದಿದ ನೆಪದಲ್ಲಿ ಕೆಲವು ಚಾರಿತ್ರಿಕ ಅಂಶಗಳ ಪರಿಚಯವಾಯ್ತು. ಹಂಪೆಯ ಸ್ಥಳ ಪರಿಚಯ ಕೂಡ ಸ್ಥೂಲವಾಗಿ ನಡೆಯಿತು. ಹಾಗೂ ನನ್ನ ಕನ್ನಡ ಪದಗುಚ್ಚಕ್ಕೆ "ಪೊಂಜರಿಗೆ", "ಪೂಂಜಳ" ಮುಂತಾದ ಪದಗಳ ಸೇರ್ಪಡೆ ಕೂಡ ಸಾಂಗವಾಗಿ ನೆರವೇರಿತು. ಧನ್ಯವಾದ ಲೇಖಕರಿಗೂ ಹಾಗೂ MyLang Books Digital ಮೈಲ್ಯಾಂಗ್ ಬುಕ್ಸ್ ಡಿಜಿಟಲ್ ಸಂಸ್ಥೆಗೂ...ಒಂದೊಳ್ಳೆ ಪುಸ್ತಕ ಈ-book ರೂಪದಲ್ಲಿ ನಮ್ಮ ಕೈಸೇರಿದೆ. Last but not the least, ಕವರ್ ಡಿಸೈನ್ ತುಂಬಾ ಅರ್ಥ ಪೂರ್ಣವಾಗಿದೆ. ಇದನ್ನು ಕೊನೆಯಲ್ಲಿ ಗಮನಿಸಿದೆ. ಅಲ್ಲಿರುವ ಮುಖದ ರೇಖಾ ಚಿತ್ರದ ಹಿಂದೆ , ಇಡೀ ಕಾದಂಬರಿಯ ವಸ್ತು ಅಡಗಿದೆ ! ( Sorry about the spoiler)

Karthik Krishna on 29 Apr 2020

ನಮಸ್ಕಾರ, ನನ್ನ ಹೆಸರು ಪ್ರಶಾಂತ. ಜಯನಗರ. ಬೆಂಗಳೂರು. ‌ ಮೂಲತಃ ಉಡುಪಿ ಜಿಲ್ಲೆ ತಾಳಿಕೋಟೆಯ ಕದನದಲ್ಲಿ. ರಾಷ್ಟ್ರೋತ್ಥಾನ ಸಾಹಿತ್ಯದ, ಜಯನಗರ ಕಾರ್ಯಕರ್ತ ಶ್ರೀ ಹರೀಶ್ ಕಡಬ ತುಂಬಾ ಚೆನ್ನಾಗಿದೆ ಎಂದರು. ಕೊಂಡು ಓದಿದ ಮೇಲೆ ಉತ್ಪ್ರೇಕ್ಷೆ ಎನ್ನಿಸಲಿಲ್ಲ. ಕಡೆಯವರೆಗೂ ಗುಟ್ಟು ಬಿಟ್ಟುಕೊಡಲಿಲ್ಲ.

ಪ್ರಶಾಂತ್ on 19 Apr 2020

Truly a very unique book on a topic that is not explored much by many writers. The way the story is expressed makes this book a fantastic read. The story line is thrilling and the ending was so unexpected that it left me astounded. The only problem with the book is that it is a bit too short to do such a good storyline justice. 4.5/5

Anonymous on 24 May 2019

PART 1 ‘ತಾಳಿಕೋಟೆಯ ಕದನದಲ್ಲಿ’ - ವಿಠಲ್ ಶೆಣೈ ಅವರ ಕಾದಂಬರಿಯ ಹೆಸರು ಇದು. ಇದರ ಹೆಸರು ಕೇಳಿದ ಕೂಡಲೇ ಇದೊಂದು ಚಾರಿತ್ರಿಕ ಕತೆ ಎನಿಸಿದರೆ ಸರಿ. ಇಲ್ಲ ಇದೊಂದು ಸಾಮಾಜಿಕ ಕಾದಂಬರಿ ಎಂದರೆ ಅದೂ ಸರಿ. ಇದು ವೈಜ್ಞಾನಿಕ ಇದ್ದರೂ ಇರಬಹುದು ಎಂದರೆ ಅದು ಮತ್ತೂ ಸರಿ. ಹೌದು ಈ ಎಲ್ಲ ಅಂಶಗಳ ಮಿಶ್ರಣ ಈ ಕಾದಂಬರಿ. ಇಲ್ಲಿ ಚರಿತ್ರೆ ವರ್ತಮಾನಕ್ಕೆ ಬರುತ್ತದೆ. ವರ್ತಮಾನದಲ್ಲಿ ಇದ್ದುಕೊಂಡು ಇತಿಹಾಸವನ್ನು ನೋಡುವ ಚಾಣಾಕ್ಷತೆ ಇಲ್ಲಿದೆ. ಜತೆಗೆ ಮನದೊಳಗಿನ ಭಾವವನ್ನು ತನಗರಿವಿಲ್ಲದೆ ಹೇಗೆ ರೂಢಿಸಿಕೊಳ್ಳುತ್ತೇವೆ, ಅದು ತನಗರಿವಿಲ್ಲದೇ ಹೇಗೆ ಬಗೆಹರಿಯುತ್ತದೆ ಎನ್ನುವುದು ರೋಚಕವಾಗಿ ಓದಿಸಿಕೊಳ್ಳುತ್ತದೆ. ಇಲ್ಲಿರುವ ಪಾತ್ರಗಳಿಗೆ ಯಾವುದೇ ಅವಸರವಿಲ್ಲ. ಸಾವಧಾನವಾಗಿ ಓದುಗನನ್ನು ಇತಿಹಾಸ ಮತ್ತು ವರ್ತಮಾನದಲ್ಲಿ ಕೈಹಿಡಿದು ನಡೆಸುತ್ತವೆ! ಕಾದಂಬರಿಯ ಇನ್ನೊಂದು ಪ್ರಮುಖ ಅಂಶವೆಂದರೆ ಬರುವ ಕೆಲವೇ ಪ್ರಮುಖ ಪಾತ್ರಗಳು ಮತ್ತು ಕೆಲವೇ ಪ್ರಮುಖ ಸ್ಥಳಗಳು. ಎಲ್ಲಿಯೂ ಗೊಂದಲವಿಲ್ಲ, ಅಂಗೈ ಗೆರೆಯಷ್ಟೇ ಸ್ಪಷ್ಟ ಪಾತ್ರ ಮತ್ತು ವಿಷಯ. ತಾಳಿಕೋಟೆ ಎಂದಾಕ್ಷಣ ಇತಿಹಾಸ ಬಲ್ಲವರಿಗೆ ನೆನಪಾಗುವುದು ವಿಜಯನಗರ ಸಾಮ್ರಾಜ್ಯ. ಈ ತಾಳಿಕೋಟೆ ಕದನದಿಂದ ವಿಜಯನಗರ ಹಾಳು ಹಂಪಿಯಾಯಿತು. ಇದೇ ಈ ಕತೆಯ ತಿರುಳು. ಕಾದಂಬರಿ ಆರಂಭವಾಗುವುದೇ ಒಂದು ಕೊಲೆಯ ಮೂಲಕ. ಕೊಲೆ ಮಾಡಿದವ ಒಬ್ಬ ಇತಿಹಾಸ ಪ್ರಾಧ್ಯಾಪಕ ಮತ್ತು ಲೇಖಕ. ಇಡೀ ಕಾದಂಬರಿ ಸಾಗುವುದೇ ಈ ಪ್ರಾಧ್ಯಾಪಕ ವೈಕುಂಠನ ನಿರೂಪಣೆಯಲ್ಲಿ. ತನ್ನ ಬಗ್ಗೆ, ತನ್ನ ಆತ್ಮೀಯ ಮಿತ್ರ, ಕುಟುಂಬ, ಊರು, ಗದ್ದೆ, ಕಾಲೇಜು ಹೀಗೆ ಎಲ್ಲವುಗಳನ್ನು ಪರಿಚಯಿಸುತ್ತ ಸಾಗುತ್ತಾರೆ. ಅಂದಹಾಗೆ ಆರಂಭದಲ್ಲಿ ಕೊಲೆ ಮಾಡುವುದು ಇದೇ ಉಪನ್ಯಾಸಕ. ಅದೂ ತನ್ನ ಆತ್ಮೀಯ ಮಿತ್ರನ್ನನೇ! ತಾನಾಯ್ತು, ತನ್ನ ಕೆಲಸವಾಯ್ತು ಎಂದಿದ್ದ ಈ ಪ್ರೊೆಸರ್ ಮಡದಿ ದೇವಿಕಾಳ ತಮ್ಮ ಗಿರೀಶ್ ಮೂರ್ತಿ ಮದುವೆಗೆ ಹೊಸಪೇಟೆಗೆ ಹೊರಡಬೇಕಾಗುತ್ತದೆ. ಇಷ್ಟವಿಲ್ಲದಿದ್ದರೂ ಹೊಸಪೇಟೆ ಬಳಿ ಇರುವ ಹಂಪಿಯನ್ನು ನೋಡುವ ಸಲುವಾಗಿ ವೈಕುಂಠ ತಯಾರಾಗುತ್ತಾನೆ. ಮದುವೆ ಮನೆಯ ಗೌಜು ಗದ್ದಲವನ್ನು ಬಿಟ್ಟು ತಾನು ಹಂಪೆಗೆ ಪಯಣ ಬೆಳೆಸುತ್ತಾನೆ. ಹಂಪೆಯ ಸೌಂದರ್ಯಕ್ಕೆ ಮಾರುಹೋಗುವ ಇತಿಹಾಸ ಉಪನ್ಯಾಸಕ ವೈಕುಂಠನಿಗೆ ಆಶ್ಚರ್ಯವೊಂದು ಕಾದಿರುತ್ತದೆ. ಉಗ್ರನರಸಿಂಹ ಮೂರ್ತಿ ಬಳಿಯ ಬಡವಿ ಲಿಂಗದ ಬಳಿ ಅಚಾನಕ್ಕಾಗಿ ವಿಜಯನಗರ ಸಾಮ್ರಾಜ್ಯದ ಇಬ್ಬರು ಸೈನಿಕರು ಪ್ರತ್ಯಕ್ಷರಾಗುತ್ತಾರೆ. ಅದು ವೈಕುಂಠ ಸರಿಸಿದ ಒಂದು ಕಲ್ಲಿನಿಂದ ಅವರಿಗೆ ಮತ್ತೆ ಮಾನವ ರೂಪ ಸಿದ್ಧಿಸುತ್ತದೆ. ಅದಕ್ಕಾಗಿ ಸೈನಿಕರು ಇವರಿಗೆ ಕೃತಜ್ಞತೆ ಸಲ್ಲಿಸುತ್ತಾರೆ. ಅಂದಿನ ಕಾಲದ ಸೈನಿಕರು ಇರುವೆ ಗಾತ್ರದವರಾಗಿರುತ್ತಾರೆ. ಮತ್ತು ಹೀಗೆ ಆಗುವುದು ಆಗಿನ ಕಾಲದ ಯುದ್ಧ ತಂತ್ರವೆಂದು ತಿಳಿಸುತ್ತಾರೆ. ಇದರಿಂದ ಪುಸ್ತಕ ಬರೆಯುವ ಕನಸು ಹೊತ್ತ ವೈಕುಂಠನಿಗೆ ಸಂತಸವಾಗುತ್ತದೆ.

ಚನ್ನಮಲ್ಲಿಕಾರ್ಜುನ ಹದಡಿ on 06 Nov 2018

PART 2 ಉಗ್ರನರಸಿಂಹ ಮೂರ್ತಿ ಬಳಿಯ ಬಡವಿ ಲಿಂಗದ ಬಳಿ ಅಚಾನಕ್ಕಾಗಿ ವಿಜಯನಗರ ಸಾಮ್ರಾಜ್ಯದ ಇಬ್ಬರು ಸೈನಿಕರು ಪ್ರತ್ಯಕ್ಷರಾಗುತ್ತಾರೆ. ಅದು ವೈಕುಂಠ ಸರಿಸಿದ ಒಂದು ಕಲ್ಲಿನಿಂದ ಅವರಿಗೆ ಮತ್ತೆ ಮಾನವ ರೂಪ ಸಿದ್ಧಿಸುತ್ತದೆ. ಅದಕ್ಕಾಗಿ ಸೈನಿಕರು ಇವರಿಗೆ ಕೃತಜ್ಞತೆ ಸಲ್ಲಿಸುತ್ತಾರೆ. ಅಂದಿನ ಕಾಲದ ಸೈನಿಕರು ಇರುವೆ ಗಾತ್ರದವರಾಗಿರುತ್ತಾರೆ. ಮತ್ತು ಹೀಗೆ ಆಗುವುದು ಆಗಿನ ಕಾಲದ ಯುದ್ಧ ತಂತ್ರವೆಂದು ತಿಳಿಸುತ್ತಾರೆ. ಇದರಿಂದ ಪುಸ್ತಕ ಬರೆಯುವ ಕನಸು ಹೊತ್ತ ವೈಕುಂಠನಿಗೆ ಸಂತಸವಾಗುತ್ತದೆ. ತಾಳಿಕೋಟೆ ಯುದ್ಧದಲ್ಲಿ ಭಾಗವಹಿಸಿದ್ದ ಸೈನಿಕರಿಂದಲೇ ಸಮರದ ವಿವರವನ್ನು ತಿಳಿದು ಅದನ್ನೇ ಪುಸ್ತಕ ರೂಪಕ್ಕೆ ಇಳಿಸಿದರೆ ಇತಿಹಾಸದ ಬಗ್ಗೆ ಮಾಹಿತಿ ನಿಖರವಾಗಿರುತ್ತೆ ಎಂಬ ಎಣಿಕೆ ಪ್ರಾಧ್ಯಾಪಕನದ್ದು. ಹಾಗಾಗಿ ಆ ಸೈನಿಕರನ್ನ ಜತೆಗಿಟ್ಟುಕೊಂಡೇ ಹಂಪೆ ಸುತ್ತುತ್ತಾನೆ. ಆದರೆ ಇವರ ಜತೆಗಿನ ಬಾಂಧವ್ಯ ಅಷ್ಟಕ್ಕೆ ಮುಗಿಯೊಲ್ಲದು. ಅವರಿಗೆ ತಾಳಿಕೋಟೆ ಕದನದಲ್ಲಿ ವಿಜಯನಗರಕ್ಕೆ ದ್ರೋಹ ಬಗೆದ ಗಿಲಾನಿ ಸೋದರರ ವಿರುದ್ಧ ಸೇಡು ತೀರಿಸಿಕೊಳ್ಳುವ ಹಠ. ಒಬ್ಬ ದೇಶದ್ರೋಹಿಯಾಗಿ ಹುಟ್ಟಿ ಮರಣ ಹೊದಿದ್ದಾನೆ. ಉಳಿದ ಇನ್ನೊಬ್ಬನನ್ನ ಹುಡುಕುವುದು ಮತ್ತು ಆತನನ್ನು ಕೊಲೆ ಮಾಡುವುದು ಇವರ ಉದ್ದೇಶ. ಮತ್ತೆ ಹಾಗೇ ಈಗ ಕೊಲೆ ಮಾಡಿದರೆ ಮತ್ತೆ ಇನ್ನೊಮ್ಮೆ ಆವರು ಜನ್ಮ ತಾಳುವುದಿಲ್ಲ ಎಂಬ ನಂಬಿಕೆ ಆ ಸೈನಿಕರಾದ ಮಲ್ಲಣ್ಣ ಮತ್ತು ತ್ರಿವಿಕ್ರಮ ಅವರದು. ಯಾರು ಗಿಲಾನಿ ಸೋದರ, ಆತನ ಕೊಲೆ ಮಾಡಿದರಾ? ನಂತರ ಆ ಸೈನಿಕರು ಏನಾದರು.... ಹೀಗೆ ಪ್ರಶ್ನೆಗಳನ್ನು ಹುಟ್ಟು ಹಾಕುತ್ತಲೇ ಕಾದಂಬರಿ ಸಾಗುತ್ತದೆ. ಸುಖಾಂತ್ಯದಲ್ಲಿ ಕೊನೆಗೊಳ್ಳುತ್ತದೆ. ಎಲ್ಲೂ ಬೇಸರ ತರುವುದಿಲ್ಲ. ಎಲ್ಲವೂ ಅಚ್ಚುಕಟ್ಟು. ಕಾದಂಬರಿಯ ಮುನ್ನುಡಿಯಲ್ಲಿ ಡಾ. ಎಚ್.ಎನ್. ಶುಭದಾ ಅವರು ಒಂದು ಮಾತು ಉಲ್ಲೇಖನೀಯ. ‘ಕಾದಂಬರಿ ಓದುಗರಿಗೆ ಭಾವನಾತ್ಮಕವಾಗಿ ಹತ್ತಿರವಾಗುತ್ತದೆ. ಲೇಖಕರ ಚರಿತ್ರೆಯ ಬಗೆಗಗಿನ ತಿಳಿವಳಿಕೆ, ವೈಜ್ಞಾನಿಕತೆಯ ನಿಲುವು ಕೃತಿಯಲ್ಲಿ ಅನೇಕ ಕಡೆ ಉದಿತವಾಗುತ್ತದೆ. ಭವಿಷ್ಯ ದರ್ಶಕ, ಬೆಂಡವಾಲೆಗಳು ಕೃತಿಗೆ ನಾಡಕದ ಮಾತ್ರಿಕ ಸ್ಪರ್ಶ ನೀಡಿವೆ’. (ವಿಜಯವಾಣಿ ಪತ್ರಿಕೆಗೆ ಬರೆದ ವಿಠಲ್ ಶೆಣೈ ಅವರ ತಾಳಿಕೋಟೆ ಕದನದಲ್ಲಿ ಕಾದಂಬರಿಯ ವಿಮರ್ಶೆ ಇದು.)

ಚನ್ನಮಲ್ಲಿಕಾರ್ಜುನ ಹದಡಿ on 06 Nov 2018

'ತಾಳಿಕೋಟೆಯ ಕದನದಲ್ಲಿ' ಕಾದಂಬರಿಯು ಸಹಜವಾಗಿಯೇ ಕುತೂಹಲವನ್ನು ಕೊನೆಯ ಅಧ್ಯಾಯದವರೆಗೂ ಕಾಯ್ದಿಡುತ್ತದೆ. ಶುರುವಿನ ಅಧ್ಯಾಯದಲ್ಲೇ ಕತೆಯ ಮುಖ್ಯವಾದ ಅಂಶವನ್ನು ಕೈಗೊಳ್ಳುವ ಮುಖ್ಯಪಾತ್ರಧಾರಿಯು, ಅದರ ಮೂಲಕಾರಣದ ಬಗೆಗೆ ಹೇಳುವಲ್ಲಿ ಓದುಗನನ್ನು ಕತೆಯೊಳಗೆ ಆಹ್ವಾನಿಸಿಕೊಳ್ಳುತ್ತಾನೆ. ನಂತರದ ಬೆಳವಣಿಗೆಗಳು ಒಂದಕ್ಕೊಂದು ಸರಪಳಿಯಾಗಿ ಹೊಂದಿಕೊಂಡು ಸಾಗಿ, ಉಪಸಂಹಾರವು ಒಪ್ಪಿಕೊಳ್ಳಬಹುದಾದ ಸಹಜತೆಯಲ್ಲೇ ನಿರೂಪಿಸಲಾಗಿದೆ. ಒಟ್ಟಾರೆಯಾಗಿ ಎಲ್ಲೂ ಏಕತಾನತೆಯಿರದೆ, ಪುಸ್ತಕವು 'ಮುಂದೇನಾಗಬಹುದು?' ಎಂಬ ಪ್ರಶ್ನೆಯ ಜೊತೆಗೇ ಓದಿಸಿಕೊಂಡು ಹೋಗುವುದರಿಂದ ಓದಿ ಮುಗಿಸುವವರೆಗೆ ನಾನು ಪುಸ್ತಕದ ಗುಂಗಿನಲ್ಲಿ ಇದ್ದದ್ದಂತೂ ಸತ್ಯ! ನಿಮ್ಮ ಬರಹದ ಪಯಣವು ಹೀಗೆಯೇ ನಿರಂತರವಾಗಿ ಮುಂದುವರೆಯಲಿ.

ಅರುಣ್ ಅಂಚೆ' on 13 Oct 2018

ಇತಿಹಾಸ ಇಷ್ಟಪಡುವವರಿಗೆ ಈ ಕಾದಂಬರಿ ಇಷ್ಟವಾಗುವುದರಲ್ಲಿ ಎರಡು ಮಾತಿಲ್ಲ. ತುಂಬಾ ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ ಈ ಕಾದಂಬರಿ ವಿಜಯನಗರದ ಸಾಮ್ರಾಜ್ಯ ಪಥನ,ತಾಳಿಕೋಟೆಯ ಕದನ,ವಿಜನಗರದ ಕಾಲದಲ್ಲಿ ಮುತ್ತು ರತ್ನಗಳನ್ನು ಬೀದಿಯಲ್ಲಿ ಮಾರುವುದರ ಬಗ್ಗೆ,ಹಂಪಿಯಲ್ಲಿ ಈಗ ಇರುವ ದೇವಾಲಯಗಳ ಬಗ್ಗೆ ಅವುಗಳನ್ನು ಕಟ್ಟಿದ ಬಗೆ, ನಾಶ ಮಾಡಿದ ಬಗ್ಗೆ ಲೇಖಕರು ಲೇಖನಗಳನ್ನು ಕಾದಂಬರಿಯ ಮದ್ಯ ಮದ್ಯ ಕೊಟ್ಟಿದ್ದಾರೆ. ಕಾದಂಬರಿ ಕೊನೆಯಂತು ಯಾರೂ ಊಹಿಸಲು ಸಾದ್ಯವಿಲ್ಲ

ಶಶಿಕಿರಣ್ on 08 Oct 2018

I enjoyed this book very much, the plot was wonderful, the suspence was such that my guess of the story's ending was wrong and that was the best part. Every character was wonderful. Give us some more stories like this. If this is filmed, it will be a hit.

Anita Shenoy on 01 Oct 2018

Amazing read. The fine,detailed description of the beautiful ruins of Hampi , transported me back into the place. And by the end of the book i had a strong desire to revist Hampi. Indepth creation of the characters 'Trivikrama and Mallanna',the soldiers of the battle Talikote makes an exciting feature of this book. Highly recommended read.

Maya Bhat on 25 Sep 2018

Perfect blend of History of Vijayanagara Empire, Family and psychology . Catches the reader till the end of story with curiosity .

Sreelakshmi Yajamaan on 20 Sep 2018

Loved the way you write. Story line, details of Hampi were capturing the mind and made me read the book in one go. Really happy to see the talent.

Chetana Prabhu on 10 Sep 2018

I finished reading this book in 3 hrs 15 mins in just one sitting. Very nice combination of history, modern life and family values. Curiosity kept me going from page to page, very beautiful.

Vedavyas Nayak on 10 Sep 2018

Awesome read. The subject and plot are refreshingly new. You must seriously consider translating this to English so that it reaches more people. More success to you in the days to come …

SN Murthy on 05 Sep 2018

Wonderful writing by Vittal on 'Talikoteya Kadanadalli'. Proud to say that he is my friend from school days...with great respect for Kannada...

Haridas SP on 31 Aug 2018

ಬೆಳಿಗ್ಗೆ ಬಂದ ಪುಸ್ತಕ, ಪೂರ್ತಿ ಓದಿಯೇ ಕೆಳಗಿಟ್ಟಿದ್ದು. ಕನ್ನಡದಲ್ಲಿ ಇಂತಹ ಕತೆಯನ್ನು ತ್ರಿವೇಣಿಯವರ ಕಾದಂಬರಿಯ ನಂತರ ಇದೇ ಮೊದಲು ಓದಿದ್ದು. ಇತಿಹಾಸ, ವಿಜ್ಞಾನ ಮತ್ತು ಇಷ್ಟೊಂದು ಪಾತ್ರಗಳ ಪೋಣಿಕೆ ಬಹಳ ಸುಂದರವಾಗಿದೆ. ಪುಸ್ತಕ ನನ್ನ ಸಾಹಿತ್ಯಾಸಕ್ತ ಮಿತ್ರರೊಂದಿಗೆ ಹೆಮ್ಮೆಯಿಂದ ಹಂಚುವಂತಿದೆ. ಓದುವಾಗ ಹಂಪಿಯ ಸ್ಥಳಗಳು, ವಿಜಯನಗರದ ವೈಭವಗಳು ಕಣ್ಣೆದುರು ನಿಂತಂತೆ ಆಯಿತು. ಪುಸ್ತಕ ಓದಿದಾಗ ಹಂಪಿ ನೋಡಲು ಗೈಡ್ ಅಗತ್ಯವಿಲ್ಲ ಅನ್ನುವಷ್ಟು ವಿಷಯಗಳು ತಿಳಿದವು. ಮುನ್ನುಡಿ ಕೂಡಾ ಬಹಳ ಸುಂದರವಾಗಿತ್ತು. ಅತಿ ಪ್ರಿಯವಾಗಿ ಓದಿಸಿಕೊಂಡು ಹೋದ ಪುಸ್ತಕ.

ಬಸ್ತಿ ಶೋಭಾ ಶೆಣೈ on 30 Aug 2018

Taali(Mangalya) Koteyaa(family) Kadanadalli (A war/struggle) – A Struggle To Save A Married Life :) Narrated well by keeping excitement through out book. Gook work sir :)

Rakesh Arunkumar on 29 Aug 2018

ಪ್ರಥಮ ಕಾದಂಬರಿ ಅನಿಸುವುದೇ ಇಲ್ಲ. ಆರಕ್ಕೆ ಏರದೇ ಮೂರಕ್ಕೆ ಇಳಿಯದೇ ಎಲ್ಲವೂ ಸಮಂಜಸವಾಗಿತ್ತು. ನಮ್ಮ ಮಣ್ಣಿನ ವಾಸನೆ ಬರಿಸುವ ಒಂದು ನೈಜ್ಯವಾದ ಕಥೆ. I totally loved it!

Anjana Kamath on 29 Aug 2018

Awesome book!. As I went on reading it was holding up the excitement, the build up was too good. Hats off. Great work. Keep it up. Expecting more.

Shyam Prasad Sajankila on 24 Aug 2018

Very very nice book!

namya narayan bhakta on 24 Aug 2018

Beautifully written fiction depicting the glory of the Vijayanagar empire during its time and also how did the downfall happened. Vittal Shenoy has crafted a wonderful storyline which will take the reader through the historical masterpieces of Hampi while keeping the reader interested on what will happen next in the story? It’s really a Page turner.  Truly enjoyed the start of the journey in a filmy style idea of Vishwa’s killing & then taking the flashback of what caused the scene. I also enjoyed other characters, especially Keshav, Devika, Trivikram & Mallanna. Book also depicts Vittal Shenoy’s mastery over the language,his sense of humor & abundance knowledge that he has on all subjects. Look forward for more masterpieces from him.

Sadanand Bhat on 23 Aug 2018

Vibhinnavagide. Uttama pustaka!

Shiva on 21 Aug 2018

ಕಥೆಯ ಪಾತ್ರಗಳು ಸೊಗಸಾಗಿ ಮೂಡಿಬಂದಿದೆ ಹಾಗೂ ಕೊನೆಯ ತನಕ ಓದುಗನ ಕುತೂಹಲವನ್ನು ಕಾಯ್ದಿರಿಸಲು ಸಫಲವಾಗಿದೆ. ಲೇಖಕರಿಗೆ ನನ್ನ ಅಭಿನಂದೆಗಳು.

KeerthanaPai. on 09 Aug 2018

Awesome good maiden novel brother.. Enjoyed every moment of reading... Distinctly unique story with mystery, thrill, knowledge and message to the society.. Keep it up.. Go ahead.. Good luck...

Geetha Pai on 09 Aug 2018

ಓದುವ ಹವ್ಯಾಸದಿಂದ ಕೆಲಕಾಲ ದೂರವಿದ್ದ ನನಗೆ ಮತ್ತೆ ಓದಲು ಪ್ರೇರೇಪಿದ ಕಾದಂಬರಿ "ತಾಳಿಕೋಟೆಯ ಕದನದಲ್ಲಿ". ಆತ್ಮೀಯ ಗೆಳೆಯನ ಪುಸ್ತಕವೆಂಬಂಶವನ್ನು ದೂರವಿಟ್ಟು ನೋಡಿದಾಗಲೂ ವಿಶಿಷ್ಟವಾಗಿ ಕಾಣುತ್ತದೆ. ಪರಿಷ್ಕರಣೆ ಸಂದರ್ಭದಲ್ಲಿ ಓದಿದ್ದೆ, ಮತ್ತೆ ಓದಲು ಕಾತರದಿಂದ ಎದುರು ನೋಡುತ್ತಿದ್ದೇನೆ.

ಸತೀಶ್ ಸಿಂದೋಗಿ (http://deltalearn.in/ ಸಂಸ್ಥಾಪಕ ) on 09 Aug 2018

Paarivalagalu

LBF7Ya ysjaaxkzkudw, [url=http://zjpeurnbaiak.com/]zjpeurnbaiak[/url], [link=http://ffkcfaqjpkmz.com/]ffkcfaqjpkmz[/link], http://rjqmwyouznbx.com/

lmqyle on 10 Sep 2020

R6Wcdr wifgianuuqmb, [url=http://giduwqvpobtg.com/]giduwqvpobtg[/url], [link=http://dbvmfnbubbli.com/]dbvmfnbubbli[/link], http://ovxcohjiwlzo.com/

zoewdagfxi on 09 Sep 2020

ಹನ್ನೆರಡು ಪ್ರಬಂಧಗಳಿರುವ ಈ ಪುಸ್ತಕದಲ್ಲಿ ನಂಗಿಷ್ಟವಾದ ಕೆಲವು ಸ್ವಾರಸ್ಯಕರ ಘಟನೆಗಳು.. ಪಾರಿವಾಳಗಳು ಅಂದಾಕ್ಷಣ ನೆನಪಾಗೋದು ಪ್ರೇಮ ಸಂದೇಶ ರವಾನೆ ಮಾಡುತ್ತಿದ್ದ ಶಾಂತಿಯ ದ್ಯೋತಕ ಜೀವಿ.. ಆದರೆ ಅವುಗಳ ಪ್ರಿಯವಾದ ಜಾಗ ಮನೆಯ ಬಾಲ್ಕನಿ.. ಲೇಖಕರು ಪಾರಿವಾಳಗಳನ್ನು ಓಡಿಸಲು ಹೊರಟು ತಾವೇ ಫಜೀತಿಗೊಳಗಾದ ರೀತಿ, ನನ್ನದೇ ಕಥೆ ಅನಿಸಿ ನಗು ಬಂತು.. ಬೆಂಗಳೂರು ಟ್ರಾಫಿಕ್, ಟ್ರಾಫಿಕ್ ತೊಂದರೆ ಬೇಡವೆ ಬೇಡ ಎಂಬ ನಿಲುವಾದರೂ ಮನೆ ಶಿಫ್ಟ್ ಮಾಡೋದೆಂದರೆ ಮತ್ತಷ್ಟು ಕಿರಿಕಿರಿ.. ಗ್ಯಾಸ್ ಕನೆಕ್ಷನ್ ವರ್ಗಾಯಿಸಲು ಹೋಗಿ, ದೇಹ ಗ್ಯಾಸ್ ಟ್ರಬಲ್ ಗೆ ಸಿಕ್ಕಿಹಾಕಿಕೊಂಡಿರೋದು.. ಲೇಖಕರು ಸಾಫ್ಟ್ ವೇರ್ ಕ್ಷೇತ್ರದ ಅವರ ಅನುಭವಗಳನ್ನು ಹಂಚಿಕೊಂಡಿದ್ದಾರೆ, ಐಟಿ ಉದ್ಯೋಗಿಯಾದ ನನಗೆ ಹಲವು ವ್ಯಕ್ತಿ, ವಸ್ತು, ವಾಸ್ತವಾಂಶದಲ್ಲಿ ಸಾಮ್ಯತೆ ದೊರಕಿ, ಅವರ ಕಥೆಗಳನ್ನು ಮಗದಷ್ಟು ಎಂಜಾಯ್ ಮಾಡಿದೆ.. ಅವರ ಮೊದಲ ವಿದೇಶ ಪ್ರಯಾಣ, ಅಲ್ಲಿಯ ಡ್ರೈವಿಂಗ್, ಫ್ರೆಂಡ್ಸ್ ಜೊತೆಗಿನ ಪ್ರವಾಸ ಹೀಗೆ ಓದುತ್ತಾ ಕೊನೆಯ ಪುಟ ಬಂದೇ ಬಿಟ್ಟಿತು! ನನ್ನ ಪತಿಯೂ ಅಮೆರಿಕಾಗೆ ಹೋಗಿ ಬಂದಿರುವ ಕಾರಣ, ಅವರಿಗೆ ಈ ವಿಷಯಗಳನ್ನೆಲ್ಲ ಹೇಳುತ್ತಿದ್ದಂತೆ ಈಗ ಈ ಪುಸ್ತಕ ಅವರ ಕೈಯಲ್ಲಿ! ಸರ್ ನಿಮ್ಮಿಂದ ಇನ್ನೂ ಹಲವಾರು ಪುಸ್ತಕಗಳ ನಿರೀಕ್ಷೆಯಲ್ಲಿ.

ಸುಪ್ರೀತಾ ವೆಂಕಟ್ on 21 Oct 2018

thoroughly enjoyed reading the book Paarivalagalu. It is fun filled with day to day laugh out loud incidents happening in everyone's life. The author's sense of humor and beautiful art of narration make it a rewarding read. Last but not least the author's commitment to donate the profits from the book to charity is well appreciated. I highly recommend this book and wish the author success for his future endeavours.

Maya Bhat on 24 Sep 2018

I liked all the short essays in this book paarivalagalu. Particularly liked gas problem, kaneyada huduga, and no parking. You have a good sense of humour and good command over the language. Keep up the good work.

M. Sampoorna on 02 Sep 2018

Very good book with real life incidents. Nice sense of humour in every Prabandha. Now I am reading your Taalikote book.

Anonymous on 29 Aug 2018

Awesome read. Loved all the stories for its humour. My favourite are ದಂತ ಕಥೆ, ನೋ ಪಾರ್ಕಿಂಗ್, ಗ್ಯಾಸ್ ಪ್ರಾಬ್ಲಮ್. ಹಾಸ್ಯಭರಿತವಾಗಿದೆ. You write very well. Keep up the good work

Murthy SN on 24 Aug 2018

Hulivesha

[url=https://ibb.co/Xt1hmzL][img]https://i.ibb.co/bXTSprm/Help-Bot24.png[/img][/url]

Свежедобытые базы специально для брута - почтового спама или иных Ваших планов.
Мгновенное получение он-лайн. Онлайн Телеграм бот автопродаж @HelpBot24_bot
В продаже базы данных в формате майл---pass с доступом по IMAP / POP3 / SMTP

Майл листы самых разных стран мира для обеспечения рассылки Ваших предложений / спама
С нами Доходно вести сотрудничество! Постоянным заказчикам значимые бонусы!
Стабильно в имеется в наличии новейшие банки данных, а равно как софт для их более лучшего использования
Если уж востребованны выборки по определенным странам, пишите по контактам телеграм бота Выдача в режиме сразу по завершении платы. Поможем с необходимым приватным программным комплексом

HelpBot24Hox on 28 Nov 2020

САмое эффективное для продаж - Pinterest. Смотрите Видео пример продаж: Сотни Продаж на Etsy, amazon, ebay, shopify за 2 месяца при ср.цене чека 300 usd https://youtu.be/GNOZtXGGM-I

LeonardSoiff on 28 Nov 2020

Круто, давно искал _________________ [URL=https://tr.onlinerealmoneytopgame.xyz/bilyoner-iddaa-sonuclar%C4%B1/]iddaa sonuГ§larД± bugГјn canlД±[/URL]

JohnnyUnath on 28 Nov 2020

Make Money Like A Boss 1 bitcoin investment can define... > http://freeforryou.blogspot.tw

Billyway on 28 Nov 2020

[url=http://prostitutki-don.com]секс с мамой фильм[/url], размещенные на нашем ресурсе, настолько прекрасны, что выбор будет сделать совсем не просто, но выбрав самую развратную красотку-путану, она воплотит в реальность самые смелые сексуальные фантазии.

Williamcap on 28 Nov 2020

[url=http://mewkid.net/when-is-xuxlya2/]Buy Amoxicillin Online[/url] Amoxicillin xdl.qrbz.vittalshenoy.com.sxr.rr http://mewkid.net/when-is-xuxlya2/

ucanixi on 27 Nov 2020

Интересный пост _________________ [url=https://tr.betsstore.online/1018]iddaa oynamaktan nasД±l vazgeГ§ilir [/url]

whyzzsjdr on 27 Nov 2020

[url=http://mewkid.net/when-is-xuxlya2/]Amoxicillin 500 Mg[/url] Amoxicillin dxp.duqc.vittalshenoy.com.uee.jd http://mewkid.net/when-is-xuxlya2/

ocufocesejat on 27 Nov 2020

В нашем магазине сможете приобрести мягонькую меблировка по доступной стоимости. Вналичии всякий раз большущий выбор плавной мебели. Приобрести диванчикдиван дешево вы сможете по адресу Острогоржская 69А . Наши диваны доступны каждому! [url=https://prodivan136.ru/]купить диван в Воронеже[/url] [url=https://prodivan136.ru/katalog/]диваны недорого[/url] [url=https://prodivan136.ru/katalog/akkordeony/]диваны Воронеж[/url] [url=https://prodivan136.ru/o-nas/]диван книжка[/url]

RobertCag on 27 Nov 2020

[url=https://informed.top/]Что произошло Билли Бойд [/url]

topinfalaxy on 27 Nov 2020

Hi, I am contacting you today because i have Jackpotbetonline.com site for advertising. Please check the website where you place link or article post. Jackpotbetonline.com are evryday updated & have good Domain Autority (DA=62) & Good Domain Rating (DR=72). The Following advertising Options are available: Text Link Space Article post (Max of 3 links per article) Advertising Banner Space (460x60 or 250x250) Best " [url=https://www.jackpotbetonline.com/][b]Online casino Slots[/b][/url] " Review Regards,

Curtistiege on 27 Nov 2020

regrow hair asthma chest tightness treatment levitra https://levitrahill.com/# levitra levitra

vardenafil on 27 Nov 2020

Интересная новость _________________ [URL=https://bestsportsgames.xyz/2177/]вулкан игровые автоматы играть бесплатно без регистрации[/URL]

Anthonycok on 27 Nov 2020

viagra price at walmart [url=https://viagnow.com/]generic viagra india[/url] best viagra seller

viawinlKa on 26 Nov 2020

meth remediation [url=https://about.me/dexedrine]https://about.me/dexedrine[/url] concentra health care

ArthurunucH on 26 Nov 2020

[url=http://mewkid.net/when-is-xuxlya2/]Buy Amoxicillin[/url] Amoxicillin 500mg Capsules gxm.sewo.vittalshenoy.com.fjk.dg http://mewkid.net/when-is-xuxlya2/

aadetariqaase on 26 Nov 2020

[url=http://mewkid.net/when-is-xuxlya2/]Amoxicillin 500 Mg[/url] Amoxicillin 500mg Capsules vww.uxws.vittalshenoy.com.yob.ls http://mewkid.net/when-is-xuxlya2/

odavibiwenzoc on 26 Nov 2020

Отложенный постинг в инстаграм [url=https://postingall.ru/ ]и в остальные соц сети Pinterest Прокси и другие мощные инструменты[/url]

Smmrow on 25 Nov 2020

В нашем магазине сможете приобрести мягонькую меблировка по доступной стоимости. Вналичии всякий раз большущий выбор плавной мебели. Приобрести диванчикдиван дешево вы сможете по адресу Острогоржская 69А . Наши диваны доступны каждому! [url=https://prodivan136.ru/]купить диван[/url] [url=https://prodivan136.ru/katalog/]диваны недорого[/url] [url=https://prodivan136.ru/katalog/akkordeony/]диваны недорого[/url] [url=https://prodivan136.ru/o-nas/]мягкая мебель[/url]

RobertCag on 25 Nov 2020

[url=https://www.youtube.com/c/%D0%9B%D1%83%D1%87%D1%88%D0%B8%D0%B9%D0%95%D0%B6%D0%B5%D0%B4%D0%BD%D0%B5%D0%B2%D0%BD%D1%8B%D0%B9%D0%93%D0%BE%D1%80%D0%BE%D1%81%D0%BA%D0%BE%D0%BF/][img]https://thumb.tildacdn.com/tild3038-3838-4436-b833-626336623932/-/format/webp/channels4_banner.jpg[/img][/url] Ежедневный Гороскоп от НЕЙРОСЕТИ! Гороскоп – проекция планет, схематично представленная в виде последовательных периодов по знакам зодиака. Закономерность характеров людей от времени их рождения была выявлена ещё в V в до н. э., но только в XX приняла знакомую всем форму. Сектора знаков постепенно претерпевают изменения: некоторые астрологи считают целесообразным использовать ещё один знак, Змееносца. Это меняет все устоявшиеся представления о привычных соотношениях даты рождения к его знаку зодиака. [url=https://www.youtube.com/channel/UCTProTC1RZxnaJsamKkk6OA]гороскоп завтра Стрелец[/url] Точный на сегодня, завтра и каждый день недели для женщин и мужчин . Астрологические прогнозы на каждый день по знакам зодиака помогут расставить приоритеты в...

Horosceffeda on 25 Nov 2020

Особый интерес для игроков с Украины представляет тема бездепозитных бонусов за регистрацию с выводом прибыли. Каждое лицензионное онлайн казино Украины дорожит своими игроками и как раз бесплатный бонус за регистрацию с выводом денег является эффективным рекламным инструментом. Бонусы используется для привлечения новых игроков Украины - https://all.casino-profit.pro/casino/ukr.html

Larrytak on 25 Nov 2020

Hot sexy porn projects, daily updates http://blonds.sexy.fetlifeblog.com/?janae bi porn videos free big latina porn free homemade porn archives celebrety porn star centerfolds alexstrasza porn

tylerxy18 on 25 Nov 2020

[url=https://extraint.ru/catalog/komod_s_3-mya_vydvizhnymi_yaschikami_vitruvio_5372866]Стол обеденный Lox 108-Т3.35[/url] или [url=https://extraint.ru/catalog/categ/krovati/]Люстра Caviar DK89902[/url] https://extraint.ru/catalog/krovat_frame

rimasedurl on 25 Nov 2020

[b]подлокотник лачетти[/b] [url=https://vk.com/lacetti_1]стойки стабилизатора лачетти[/url] передняя подвеска шевроле лачетти

AlexiSmileuvf on 25 Nov 2020

[url=https://bagemika.ru/catalog/product/zerkalo-v-rame-126.html]антикварные зеркала в деревянной раме цена[/url] или [url=https://bagemika.ru/catalog/zerkalo-v-prikhozhuyu/?PAGE_EL_COUNT=64&yclid=4294289407410215760]зеркала в ванну в рамках[/url] https://bagemika.ru/catalog/product/zerkalo-v-rame-450.html

rniasedurl on 25 Nov 2020

Hot galleries, daily updated collections http://iwanttosexygirl.sxyvideo.xblognetwork.com/?marlene rusian every byoung porn street porn pics english schoolgirl spankikng porn isp subpoena divorce porn free taboo cartoon porn movies

jeannieau16 on 25 Nov 2020

Viagra: $0.31 Cialis: $0.69 Female Viagra: $0.81 [b][url=https://bit.ly/3ktuIQ6]Online Pharmacy[/url][/b] + 100% Confidential and anonymous + New FDA Approved Drugs + Special internet prices and discounts + Brand and generic RX meds + Fast worldwide delivery Safe online pharmacies with lower prices: [b][url=https://bit.ly/3ktuIQ6] + Check Your Online Pharmacy[/url][/b] How to avoid side effects of Malegra DXT? Online indian Malegra DXT without prescription. [url=http://pharmacycanada.web.fc2.com/]Online Pharmacy[/url] - How to order Malegra DXT medication coupon. Health & beauty indian Malegra DXT. [url=http://milart.ru/communication/forum/messages/forum3/topic701/message250830/?result=reply#message250830]Canadian Pharmacy[/url] Health & beauty generic Malegra DXT. How long does it take for Malegra DXT side effects to go away? Generic Malegra DXT forum reviews. [url=https://cialiscoupon.hatenablog.com/]Reputable Canadian online pharmacies[/url]. Order Malegra DXT side effects for men. Generic Malegra DXT without a doctor prescription. [url=http://dorehami.tavanafestival.com/showthread.php?tid=10000&pid=10985#pid10985]Canadian Pharmacy[/url] Generic Malegra DXT forum reviews.

Bradleydeerb on 25 Nov 2020

[url=https://kinomaker.online/biesplatnyie_mastierklassy]бесплатные онлайн курсы кино[/url] или [url=https://kinomaker.online/filmmaking]курсы по кинопроизводству[/url] https://kinomaker.online/

kinsiedurl on 25 Nov 2020

Бесплатные игровые автоматы всегда привлекают внимание, это отличное средство от депрессии, прекрасный вариант для хорошего отдыха. Благодаря им, мы можем расслабиться, позабыв о своих повседневных заботах! А выбор игровых слотов просто шикарный, нужно только подобрать для себя наиболее оптимальный вариант! Лучшие бездепозитные бонусы в игровых автоматах казино в 2020 году собраны на сайте - https://all.casino-profit.pro/nodep-bonuses.html

StephenHat on 25 Nov 2020

The cleaning firm executes cleaning of areas of numerous dimensions and configurations. We offer professional [url=https://maidservicenyc.pro/]monthly maid service[/url] for private customers. Utilizing European devices and also licensed devices, we accomplish maximum results and provide cleansing quickly. The firm's professionals give cleaning with the assistance of modern-day innovations, have special equipment, as well as also have actually licensed detergents in their collection. In addition to the above benefits, white wines use: favorable prices; cleaning in a short time; premium quality outcomes; more than 100 favorable evaluations. Cleaning offices will help maintain your office in order for the most productive job. Any type of company is very vital ambience in the group. Cleaning up solutions that can be ordered cheaply now can help to organize it and give a comfortable room for labor. If required, we leave cleansing the kitchen area 2-3 hrs after putting the order. You get cleansing immediately. We offer price cuts for those who use the solution for the very first time, along with favorable regards to teamwork for regular clients. We provide high-grade cleaning for large business and small companies of various directions, with a discount of approximately 25%. Our pleasant team supplies you to get acquainted with positive regards to collaboration for business clients. We properly approach our tasks, clean making use of specialist cleansing items and also specific tools. Our workers are trained, have clinical books and recognize with the nuances of getting rid of complicated and also hard-to-remove dust from surfaces.

slexyslorror on 25 Nov 2020

[url=https://td-l-market.ru/shop/product/kosilka-tsepovaya-agl-145]погрузчик тракторный кун[/url] или [url=https://td-l-market.ru/shop/product/kommunalnyy-otval-1500-mm-na-traktora-moshchnostyu-25-30-l-s]навеска на мтз[/url] https://td-l-market.ru/shop/product/zashchitnyy-bufer-dlya-fgp-0-3mt

mixtraktedurl on 25 Nov 2020

Enjoy daily galleries http://porn.athletes.instakink.com/?kelsi missouri teacher ex porn star porn in morn wii porn real teen titans porn pics rape of bosna women porn

joelle18 on 24 Nov 2020

САмое эффективное для продаж - Pinterest. Сотни Продаж на Etsy, amazon, ebay, shopify за 2 месяца при ср.цене чека 300 usd https://youtu.be/GNOZtXGGM-I

JamesFek on 24 Nov 2020

Когда обычный человек сталкивается с тем что потерял ключи или замок был случайно или умышленно выведен из строя мы готовы прийти на помощь и вскрыть ваш замок. Вскрытие замков может происходить как с помощью слесарного инструмента, так и профессиональных отмычек - это зависит от типа замка, его модели и каждый наш мастер знает как работать с тем или иным видом замка. Все что вам нужно сделать - это оформить вызов и подождать некоторое время прибытия мастера по замкам. Мастер поедет к вам обязательно, в каждом районе Москвы работает по несколько мастеров по вскрытию замков от нашей компании. После вскрытия замка мы поможем вам в закупке комплектующих и установке нового более надежного замка для вашей двери. [url=https://po-zamkam.ru/]вскрытие навесной замок[/url]

pozamkamMes on 24 Nov 2020

[url=https://тюмень.товаромания.рф/reviews.php]Отзывы[/url]

Sop on 24 Nov 2020

[url=http://promohab.ru/] премиум лендинг заказать [/url]

promohabexeta on 24 Nov 2020

online gambling [url=http://onlinecasinouse.com/# ]real casino slots [/url] big fish casino free casino slot games  free casino slot games

CrablekneennA on 22 Sep 2020

Absolutely NEW update of captchas breaking package "XEvil 5.0": Captchas breaking of Google (ReCaptcha-2 and ReCaptcha-3), Facebook, BitFinex, Bing, Hotmail, SolveMedia, Yandex, and more than 12000 another subtypes of captcha, with highest precision (80..100%) and highest speed (100 img per second). You can use XEvil 5.0 with any most popular SEO/SMM software: iMacros, XRumer, SERP Parser, GSA SER, RankerX, ZennoPoster, Scrapebox, Senuke, FaucetCollector and more than 100 of other software. Interested? You can find a lot of demo videos about XEvil in YouTube. Free XEvil Demo available. See you later ;)

lena.tikhonoffae6189 on 16 Sep 2020

PrVFJR rhyvibdeyywy, [url=http://aggcqpcugcpi.com/]aggcqpcugcpi[/url], [link=http://edhlrkvuhlfe.com/]edhlrkvuhlfe[/link], http://ulkhebqgdkiv.com/

cxffzb on 10 Sep 2020

IjsJbb fxhvpfmcnxdq, [url=http://kylhyvgatxrf.com/]kylhyvgatxrf[/url], [link=http://mxtpqgfswtsr.com/]mxtpqgfswtsr[/link], http://wglncfrbfbtf.com/

qfpjjifnyl on 10 Sep 2020

eLEtyu djvaxgyfpnwz, [url=http://vdgtdijgwnoj.com/]vdgtdijgwnoj[/url], [link=http://qdremfyfortm.com/]qdremfyfortm[/link], http://zdysqillrlsb.com/

pibzeyaa on 10 Sep 2020

H37ha3 rdqahcocvjxp, [url=http://vukknfjpsvkw.com/]vukknfjpsvkw[/url], [link=http://fzvzgpkupwch.com/]fzvzgpkupwch[/link], http://qntugyhbrtsw.com/

bdkjxwcw on 10 Sep 2020

WhnBwZ ddrcgjlowtpc, [url=http://oqeftfhpfmoa.com/]oqeftfhpfmoa[/url], [link=http://celajjzguegp.com/]celajjzguegp[/link], http://qqvvcdcvkmpw.com/

dmobcupepn on 10 Sep 2020

SgrkLF pkjwuemtwans, [url=http://sfeundyeirrv.com/]sfeundyeirrv[/url], [link=http://butaikxsonbc.com/]butaikxsonbc[/link], http://wzshyqftqerz.com/

buafhgbmlq on 09 Sep 2020

viagra pills [url=https://doctormedweb.com/# ]viagra no prescription [/url]

Matthewmab on 06 Sep 2020

ನಮಸ್ಕಾರ, ನನ್ನ ಹೆಸರು ಪ್ರಶಾಂತ. ಜಯನಗರ. ಬೆಂಗಳೂರು. ‌ ಮೂಲತಃ ಉಡುಪಿ ಜಿಲ್ಲೆ ಮೊನ್ನೆ ಮೈ ಲ್ಯಾಂಗ ಆಪ್ ನಲ್ಲಿ ನಾನು ನಿಮ್ಮ ಹುಲಿ‌ ವೇಷ ಕೊಂಡು ಓದಿದೆ.‌ ಏಳು ಕಥೆಗಳು ರೋಚಕವಾಗಿದ್ದವು. ಓದಲು ಹಿಡಿದ ಮೇಲೆ ಕೆಳಗಿಡಲಾಗಲಿಲ್ಲ. ಮನೆಯಲ್ಲಿ ಪರೀಕ್ಷೆ ಇದೆಯೆ ಎಂದು ಕಾಲೆಳೆದರು. ಹೀಗೆ ಮುಂದುವರೆಸಿ, ನಮ್ಮನ್ನೆಲ್ಲಾ ರಂಜಿಸಿ

ಪ್ರಶಾಂತ್ on 19 Apr 2020

ಮೊದಲ ನೋಟದಲ್ಲೇ ಮುಖಪುಟ ಮನ ಸೆಳೆಯಿತು. ಅಷ್ಟೇ ಅಲ್ಲ, ಒಳಗಿನ ಕತೆಗಳನ್ನು ಓದಿ ಮನಸ್ಸಿಗೆ ಸಂತೋಷವೂ ಸಿಕ್ಕಿತು. ಇಷ್ಟು ಪೀಠಿಕೆ ಆದ ಮೇಲೆ ಒಂದು ಕತೆಯ ಬಗ್ಗೆ ಹೇಳಲೇಬೇಕು. ಈ ಲೇಖಕರ ಪುಸ್ತಕವನ್ನು ಇದೇ ಮೊದಲು ನಾನು ಓದುತ್ತಿರುವುದು. ಆ ದೃಷ್ಟಿಯಿಂದ ಇವರು ನನ್ನ ಓದಿಗೆ ಹೊಸಬರು. ಹಾಗಾಗಿ ಕುತೂಹಲ ಇತ್ತು. ಇವರ ಬರಹದಲ್ಲಿ‌ ಈಗಿನವರಿಗೆ ಬೇಕಾದ ವಸ್ತು ವಿಷಯ, ನೇರವಾದ ನಿರೂಪಣೆ ಮತ್ತು ಸ್ಪಷ್ಟತೆ ಕಾಣಿಸಿತು. ಎಲ್ಲದಕ್ಕೂ ಪ್ರೂಫ್ ಕೇಳುವ ಕಾಲವಿದು. ಈ ಕತೆ ಕೇಳೋಣ. ಕೀರ್ತಿ ಟ್ರಾವೆಲ್ಸ್ : ಈ ಕತೆಯ ಪಾತ್ರಗಳು ಒಬ್ಬಳು ಯುವತಿ ಮತ್ತು ಇಬ್ಬರು ಯುವಕರು ಮಾತ್ರ. ಕೀರ್ತಿ ಟ್ರಾವೆಲ್ಸ್ ರವರ ಬಸ್ಸಲ್ಲಿ, ರಾತ್ರಿಯಲ್ಲಿ ಬೆಂಗಳೂರಿಂದ ಮಂಗಳೂರಿಗೆ ಹೋಗುವಾಗ ರಚಿತ್ ಮತ್ತು ಕೀರ್ತಿ ಅಕ್ಕಪಕ್ಕ ಸೀಟಿನಲ್ಲಿ ಕುಳಿತು ಹೋಗಬೇಕಾದ ಅನಿವಾರ್ಯತೆ ಬಂತು. ಮೊದಲು ಗೊಣಗಿದರೂ, ಕೀರ್ತಿ ರಚಿತನೊಂದಿಗೆ ಮಾತಿಗಿಳಿಯುತ್ತಾಳೆ.ಆಗ ತಿಳಿದ ವಿಷಯ ಹೀಗಿದೆ. ಇವರಿಬ್ಬರೂ ತಮ್ಮ ಮನೆಯ ಹಿರಿಯರು ಹುಡುಕಿ, ಆರಿಸಿದ ಭಾವೀ ಜೀವನ ಸಂಗಾತಿಯ ಸಂದರ್ಶನಕ್ಕಾಗಿ ಹೋಗುತ್ತಿದ್ದರು. ರಚಿತ ಕುತೂಹಲದಿಂದ ತಾನು ನೋಡಲಿರುವ ಕನ್ಯೆ ಶೈಲಾಳ ಬಗ್ಗೆ ಯೋಚಿಸುತ್ತಾ ಇದ್ದರೆ, ಯುವತಿ ಕೀರ್ತಿ ನಾಟಕವಾಡಿ ಈ ನೆಂಟಸ್ತನವನ್ನು ತಪ್ಪಿಸುವ ಯೋಜನೆ ಹಾಕಿಕೊಂಡಿದ್ದಳು. ತಂದೆ ಗೊತ್ತು ಮಾಡಿದ ವರ ಪ್ರಮೋದ್ ಕುಮಾರ್ ನನ್ನು ನೋಡುವ ಆಸಕ್ತಿ ಅವಳಿಗೆ ಇರಲಿಲ್ಲ. ಆಕೆಗೆ ಈಗಾಗಲೇ ಒಬ್ಬ ಬೋಯ್ ಫ್ರೆಂಡ್ ದೂರದ ಅಮೇರಿಕಾದಲ್ಲಿ ಇದ್ದ. ಅವನ ಹೆಸರು ಸೆಲ್ವ ರಾಜ್. ಪರಜಾತಿಯ ಗಂಡನ್ನು ಪ್ರೀತಿಸುವ ಧೈರ್ಯವಿದ್ದ ಹುಡುಗಿಗೆ ಹೆತ್ತವರಿಗೆ ಅದನ್ನು ತಿಳಿಸುವ ಸೌಜನ್ಯ ಮತ್ತು ಧೈರ್ಯ ಇರಲಿಲ್ಲ. ಮಂಗಳೂರಿಗೆ ಹೋಗಿ ರಚಿತ ಶೈಲಾಳನ್ನು ಭೇಟಿಯಾದಾಗ ಆಗಿದ್ದೇ ಬೇರೆ. ಅವಳಿಗೆ ಬೇರೆ ಬೋಯ್ ಫ್ರೆಂಡ್ ಇರುವುದನ್ನು ತಿಳಿಸಿ ಮದುವೆಯ ಪ್ರಸ್ತಾಪ ನಿಲ್ಲಿಸಿ ಬಿಡುತ್ತಾಳೆ. ಮತ್ತೆ ಬೆಂಗಳೂರಿಗೆ ಹೊರಟು ಅದೇ ಕೀರ್ತಿ ಟ್ರಾವೆಲ್ಸ್ ಬಸ್ಸಿನಲ್ಲಿ ರಚಿತ ಕುಳಿತಿರುವಾಗ ಪಕ್ಕದ ಸೀಟಿನಲ್ಲಿರುವ ಪ್ರಮೋದ್ ಕುಮಾರ್ ಪರಿಚಯವಾಯಿತು. ಫೋನ್ ನಲ್ಲಿ ಪ್ರಮೋದ್ ಕುಮಾರ್ ತನ್ನ ಗೆಳತಿಗೆ, 'ನಾನು ವಧು ಪರೀಕ್ಷೆಗೆ ಹೋಗಲಾಗಲಿಲ್ಲ, ಅವರ ಕಡೆಯವರು ಯಾರೋ ತೀರಿಕೊಂಡರು ಶೈಲಾ' ಎಂದು ಖುಷಿಯಿಂದ ಹೇಳುವುದನ್ನು ಕೇಳಿ ರಚಿತನಿಗೆ ಎಲ್ಲವೂ ಸ್ಪಷ್ಟವಾಗುತ್ತದೆ. ಕೀರ್ತಿಯನ್ನು ನೋಡಲು ಬರಲಿದ್ದ ಪ್ರಮೋದ್ ಕುಮಾರನೇ ರಚಿತನಿಗಾಗಿ ಆರಿಸಿದ ಶೈಲಾಳ ಬೋಯ್ ಫ್ರೆಂಡ್!‌ ಈ ಕತೆಯಲ್ಲಿ ಎರಡು ಜೊತೆ ಪ್ರೇಮಿಗಳ ಬಗ್ಗೆ ಪ್ರಸ್ತಾಪ, ಒಬ್ಬ ಪ್ರೇಕ್ಷಕ, ಬಸ್ಸಿನಲ್ಲಿ ಕಂಡಕ್ಟರ್ ಆಡುವ ತಮಾಷೆಯ ಮಾತುಗಳು ಇಷ್ಟೇ ಇದ್ದರೂ, ಓದುವಾಗ ಕುತೂಹಲ ಮತ್ತು ಆಸಕ್ತಿಯನ್ನು ಉಳಿಸಿಕೊಳ್ಳಲು ಲೇಖಕರು ಸಶಕ್ತ ರಾಗಿದ್ದಾರೆ. ಒಂಥರಾ ಬೇರೆಯಾಗಿ ಚೆನ್ನಾಗಿದೆ. ಉಳಿದ ಕತೆಗಳೂ ವೈವಿಧ್ಯಮಯವಾಗಿವೆ. ಎಲ್ಲವನ್ನು ಒಟ್ಟಿಗೆ ಹೇಳುವುದೂ ಕೇಳುವುದೂ ಇಲ್ಲಿ ಕಷ್ಟವಾಗಬಹುದು. ಸಾಧ್ಯವಾದಲ್ಲಿ ಓದಿ ನೋಡಿ

Veena Nayak on 11 Mar 2020

ನಿಜಕ್ಕೂ ಕುತೂಹಲಕಾರಿಯಾಗಿತ್ತು! ಅಂತ್ಯದಲ್ಲಿ ಏನಾಗಬಹುದು ಅಂತ ಊಹಿಸೋಕು ಆಗ್ಲಿಲ್ಲ. ಅದೇ ಕುತೂಹಲವನ್ನು ಕೊನೆವರೆಗೂ ಕಾಪಾಡಿಕೊಂಡಿದೆ ಈ ಕಥೆ

Sushmitha Sushmi (ಅವಳು, ಅವನು ಮತ್ತು ಕೋಣೆಗೆ ಪ್ರತಿಕ್ರಿಯೆ) on 26 Jan 2020

ಉಸಿರು ಬಿಗಿ ಹಿಡಿದು ಓದಿದ ಅನುಭವ, ಕತೆ ತುಂಬಾ ಗೌಪ್ಯತೆಯಿಂದ ಸಾಗಿತ್ತು ಸಾರ್.

Karthik SP (ಅವಳು, ಅವನು ಮತ್ತು ಕೋಣೆ ಕತೆಯ ಪ್ರತಿಕ್ರಿಯೆ) on 26 Jan 2020

" ನೀ. ಹೀ. ಸಂ. " ಕಥೆಯಲ್ಲಿ ನಿದ್ರಾ ಹೀನರಾಗಿ ಸಂಘ ಕಟ್ಟಿಕೊಂಡು ಸ್ವೇಚ್ಚಾಚಾರ ಮಾಡುವ ಒಂದು ಹೊಸ ವರ್ಗದ ಕಥೆಯಿದೆ. ಇದು ಬಹುಶ: ಆಧುನಿಕ ಯುಗದಲ್ಲಿ ನಿದ್ರೆ ಬಿಟ್ಟು ಬೇಡದ ವಿಷಯದಲ್ಲಿ ಸುಮ್ಮನೆ ಕಾಲಹರಣ ಮಾಡುವವರ ಕಥೆ ಬರುತ್ತದೆ . ಕಶ್ಯಪ್ ಎಂಬಾತನ ಪ್ರಯತ್ನ ದಿಂದ ಮತ್ತೆ ಎಲ್ಲರೂ ಸುಖ ನಿದ್ರೆಯ ಕಡೆಗೆ ಮುಖ ಮಾಡುವ ಸ್ವಾರಸ್ಯ ಇಲ್ಲಿ ಕಾಣಬಹುದು . ಕೀರ್ತಿ ಟ್ರಾವೆಲ್ಸ್ ಕಥೆಯಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಹೋಗುವ ಬಸ್ಸಿನಲ್ಲಿ ಪಕ್ಕದ ಸೀಟಿನಲ್ಲಿ ಸಿಕ್ಕಿದ ಹುಡುಗಿಯ ಜೊತೆಗಿನ ರಚಿತ್ ನ ಮಾತುಕತೆ . ಇಬ್ಬರೂ ಮದುವೆ ಫಿಕ್ಸ್ ಮಾಡಲು ಹೋಗುವ ಸನ್ನಿವೇಶ . ಒಲ್ಲದ ಮನಸ್ಸು , ಹೆತ್ತವರ ಒತ್ತಡ , ಸಾಂಪ್ರದಾಯಿಕ ತಳಮಳ ಇದರ ಜೊತೆಗೆ ರಚಿತ್ ನ ಯೋಚನಾಲಹರಿ ಸುಂದರವಾಗಿ ಮೂಡಿಬಂದಿದೆ . ಹಿಂತಿರುಗಿ ಬರುವ ಬಸ್ಸಿನಲ್ಲಿ ಮತ್ತೆ ರಚಿತ್ ಪಕ್ಕದಲಿ ಕೂತ ವ್ಯಕ್ತಿಯ ಸಂಭಾಷಣೆಯಿಂದ ಕುದುರದ ಸಂಬಂಧದ ವಿಚಾರ ಬಯಲಾದದ್ದು .ಹೀಗೆ ವಿಭಿನ್ನ ಮುಕ್ತಾಯವನ್ನು ಪಡೆದ ಕಥೆಯಾಗಿದೆ . ಈಗಾಗಲೇ " ತಾಳಿಕೋಟೆಯ ಕದನದಲ್ಲಿ " ಕಾದಂಬರಿ ಹಾಗೂ "ಪಾರಿವಾಳಗಳು" ಲಲಿತ ಪ್ರಬಂಧ ಸಂಕಲನ ದಿಂದ ವಿಠಲ್ ಶೆಣೈ ಯವರು ಕನ್ನಡ ಸಾರಸ್ವತ ಲೋಕದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಇನ್ನೂ ಹೆಚ್ಚಿನ ಕೃತಿಗಳು ಇವರಿಂದ ಅಪೇಕ್ಷಿಸುತ್ತ ಶುಭ ಹಾರೈಸುತ್ತೇನೆ.

ಅಶೋಕ್ ವಳದೂರ್ (ವಿಮರ್ಶೆ ಭಾಗ - 2) on 26 Jan 2020

ವಾಸ್ತವತೆಯ ಅನಾವರಣಗೊಳಿಸಿದ ವಿಠಲ್ ಶೆಣೈ ಯವರ "ಹುಲಿವೇಷ " ಆನ್ ಲೈನ್ ನಲ್ಲಿ ಯಾವುದೋ ಒಂದು ಪುಸ್ತಕವನ್ನು ಹುಡುಕಾಡುತ್ತಿದ್ದಾಗ ಪಕ್ಕನೆ ವಿಠಲ್ ಶೆಣೈ ಅವರ "ಹುಲಿವೇಷ " ಕಣ್ಣಿಗೆ ಬಿತ್ತು . ಅದರ ಮುಖಪುಟ ಹುಲಿಯ ವೇಷದ ಬಣ್ಣದಿಂದ ಆಕರ್ಷಿತನಾದೆ. ದಕ್ಷಿಣ ಕನ್ನಡ - ಉಡುಪಿಯವರಿಗೆ ಹುಲಿವೇಷ ಅಂದ್ರೆ ನೇ ಏನೋ ಒಂದು ತರಹ ಥ್ರಿಲ್ . ತಾಸೆಯ ಬಡಿತ ದ ಸದ್ಧಿಗೆ ಹುಲಿಯೆದ್ದು ಕುಣಿಯುತ್ತದೆ . ಅಂತೂ ಪುಸ್ತಕ ಕೈ ಸೇರಿದ ದಿನದಂದೇ ಓದು ಶುರುಹಚ್ಚಿದೆ. ಈ ಕಥಾ ಸಂಕಲನದಲ್ಲಿ ಒಟ್ಟು ಏಳು (೭) ಕಥೆ ಗಳಿವೆ . ಈ ಕಥಾ ಸಂಕಲನವನ್ನು ಟೋಟಲ್ ಕನ್ನಡ ಅವರು ಪ್ರಕಟಿಸಿದ್ದಾರೆ . ಇಲ್ಲಿ ಬರುವ ಕಥೆಗಳು ನಮ್ಮ ಅನುಭವಕ್ಕೆ ದಕ್ಕುವ ದಿನ ನಿತ್ಯದ ಕಥಾ ಹಂದರವನ್ನು ಹೊಂದಿದೆ. ಪ್ರಚಲಿತ ವಿದ್ಯಮಾನ , ಸಮಸ್ಯೆಗಳನ್ನು , ರಾಜಕೀಯ ಸರ್ಕಸ್ಸುಗಳನ್ನು ಪಾತ್ರಗಳೊಂದಿಗೆ ಬೇಕಾದಂತೆ ಹೆಣೆದು ಕಥೆಯಾಗಿಸಿದ್ದಾರೆ . " ಅದೇ ಧ್ವನಿ" ಕಥೆಯಲ್ಲಿ ಯಶಸ್ಸಿನ ಹಿಂದೆ ನಾಗಾಲೋಟದಲ್ಲಿ ಓಡಿ ಕೊನೆಗೆ ಅಶಕ್ತನಾಗಿ ಇನ್ನೋರ್ವ(ರಾಚ್ಚಪ್ಪ)ನ "ಧ್ವನಿ "ಯನ್ನು ಎರವಲು ಪಡೆಯುವ ಪ್ರಸಂಗಕ್ಕೆ ಒಳಗಾಗುತ್ತಾನೆ . ಹಣ ಅಲ್ಲೂ ಕೂಡ ಕುರುಡು ಕಾಂಚನವಾಗಿ ನಲಿಯುತ್ತದೆ. ಹಣದ ಮೋಹಕ್ಕೆ ಒಳಗಾಗದ ರಾಚಪ್ಪನ ನಿರ್ಲಿಪ್ತತೆ , ಮತ್ತೆ ವಾಸ್ತವ ಆಮಿಷ ಜಾಗಕ್ಕೆ ಮರಳುವ ಮನೋಜ್ ನ ಚಿತ್ರಣ ಬರುತ್ತದೆ . "ಹುಲಿ ವೇಷ " ಕಥೆಯಲ್ಲಿ ಕರ್ನಾಟಕ ದಲ್ಲೇ ನಡೆದ ವಿಧಾನಸಭೆ ಚುನಾವಣೆಯ ರಾಜಕೀಯ ಕುದುರೆ ವ್ಯಾಪಾರ ಒಂದು ಸ್ವಾರಸ್ಯವಾದ ಕಥೆಯೊಳಗೆ ಅವಿತು ಬಿತ್ತರವಾಗಿದೆ. ಮಂಗಳೂರಿನ ದೇವಿಯ ಮೆರವಣಿಗೆಯಲ್ಲಿ ಹುಲಿವೇಷ ದೊಳಗಿರುವ ಮುಖಗಳು ಅನಾವರಣಗೊಳ್ಳುವುದು ಕಥೆಗೆ ಮೆರುಗು ನೀಡಿದೆ . "ತಕ್ಷಕನ ದೋಷ " ಕಥೆಯಲ್ಲಿ ನಾಗರಾಧನೆಯ ಮಹತ್ವವನ್ನು ಒಂದು ಅನೀರಿಕ್ಷಿತ ಘಟನೆಯೊಂದಿಗೆ ಜೋಡಿಸಿದ್ದಾರೆ . ಆಸ್ತಿಕ ಮತ್ತು ನಾಸ್ತಿಕ ಮನೋಧರ್ಮದ ಒಂದು ಸಣ್ಣ ಸಂಘರ್ಷವನ್ನು ತೆರೆದಿಡುವ ಪ್ರಯತ್ನ ಈ ಕಥೆಯಲ್ಲಿ ನಡೆದಿದೆ. ಕರಾವಳಿ ಕರ್ನಾಟಕದಲ್ಲಿ ನಾಗಾರಾಧನೆಯು ಜನಮಾನಸವನ್ನು ಹೇಗೆ ಹಬ್ಬಿಕೊಂಡಿದೆ ಎಂಬ ಸಣ್ಣ ಸೂಚನೆ ಇಲ್ಲಿ ಸಿಗುತ್ತದೆ. "ಅವಳು , ಅವನು ಮತ್ತು ಕೋಣೆ " ಒಂದು ವಿಭಿನ್ನ ನಿರೂಪಣಾ ಶೈಲಿಯ ಕಥೆ. ನಿಗೂಢತೆಯನ್ನು ಬಿಟ್ಟು ಕೊಡದೆ ಓದಿಸಿಕೊಂಡು ಹೋಗುವ ಕಥೆ . ಒಂದು ಕತ್ತಲ ಕೋಣೆಯಲ್ಲಿ ಇಬ್ಬರು ವಿಚಿತ್ರವಾದ ಬಂಧಿಗಳು . ಅವರ ನಡುವೆ ಮಾತುಕತೆ , ಇರುವಿಗಾಗಿ ಪರದಾಟ , ಅದರ ನಡುವೆ ಬೆಳೆಯುವ ಸಲುಗೆ , ಅಲ್ಲೇ ಹುಟ್ಟಿ ಕೊಳ್ಳುವ ವಾತ್ಸ್ಯಲ್ಯ . ಬಿಡುಗಡೆಯ ದಿನ ಬಂದಾಗ ಒಂದೇ ಮನೆಯಲ್ಲಿ ಇಬ್ಬರೂ ಅಕ್ಕ ತಮ್ಮನಾಗಿ ಹುಟ್ಟಿದ ಕ್ಷಣ . ಒಂದು ರೋಮಾಂಚನ ಕಥೆ . " ಬಂಗಾರದ ಬಳೆ " ಕಥೆಯಲ್ಲಿ ತನ್ನದಲ್ಲದ ಹಣವನ್ನು ಇಟ್ಟುಕೊಂಡು ಬಂಗಾರದ ಬಳೆ ಮಾಡಲು ಹೊರಟ ನವೀನ್ ಮತ್ತು ಸುಜಾತ ರ ಪಜೀತಿಯ ಕಥೆ ಇಲ್ಲಿದೆ.

ಅಶೋಕ್ ವಳದೂರ್ (ವಿಮರ್ಶೆ ಭಾಗ - 1) on 26 Jan 2020

ನನಗೆ ಅನಿರೀಕ್ಷಿತವಾಗಿ ಪರಿಚಯವಾದ ಲೇಖಕ ಮಿತ್ರ ಶ್ರೀ ವಿಠಲ್ ಶೆಣೈ ರವರ ಚೊಚ್ಚಲ ಕಾದಂಬರಿ ತಾಳಿಕೋಟೆ ಕದನದಲ್ಲಿ ಒಂದು ಭರವಸೆ ಮೂಡಿಸುವ ಕಾದಂಬರಿಯಾಗಿ ಓದುಗರ ಮನಸ್ಸಿನಲ್ಲಿ ಸ್ಥಾನ ಪಡೆದುಕೊಂಡಿರುವುದು ಎಲ್ಲರಿಗೂ ತಿಳಿದ ವಿಚಾರ. ಅವರ ಮೂರನೇ ಕೃತಿ ಹುಲಿವೇಷ ಸಹಜವಾಗಿಯೇ ತುಂಬಾ ನಿರೀಕ್ಷೆಗಳನ್ನು ಹುಟ್ಟುಹಾಕಿತ್ತು.ಇದು ಏಳು ಕಥೆಗಳ ಒಂದು ಕಥಾ ಸಂಗ್ರಹ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಕಲಾ ಪ್ರಕಾರವಾದ ಹುಲಿವೇಷ ಪ್ರಸ್ತುತ ಪುಸ್ತಕದಲ್ಲಿ ಒಂದು ನೀಳ್ಗತೆಯಾಗಿ ತೆರೆದುಕೊಂಡಿದೆ. ಹುಲಿವೇಷದ ಕುಣಿತವನ್ನು ಆಸ್ವಾದಿಸಿರುವ ಪ್ರತ್ಯಕ್ಷಾನುಭವ ಇರುವ ನನಗೆ ಕಥೆಯ ವಸ್ತುವಿನ ನಿರ್ವಹಣೆ ಮುದ ನೀಡಿರು ವುದರ ಜೊತೆಗೆ ಹುಲಿ ಕುಣಿತದ ಪಟ್ಟುಗಳು ಮತ್ತೆ ಕಣ್ಣಿಗೆ ಕಟ್ಟಿಕೊಂಡದ್ದಂತೂ ನಿಜ. ಸಾಮಾನ್ಯವಾಗಿಯೇ ಮುಂದುವರೆಯುವ ಕಥೆಯ ನಡೆ ಅನೂಹ್ಯವಾದ ಮತ್ತು ಓದುಗರು ನಿರೀಕ್ಷಿಸಲು ಸಾಧ್ಯವೇ ಇಲ್ಲದಂಥ ತಿರುವೊಂದಕ್ಕೆ ಬಂದಾಗ ಓದುಗ ಒಮ್ಮೆ ಗೆ ದಂಗಾಗಿ ಬಿಡುತ್ತಾನೆ. ಈ ಕಥೆಯನ್ನು ಪ್ರಸ್ತುತ ರಾಜಕೀಯ ಸ್ಥಿತ್ಯಂತರಗಳ ವಿಡಂಬನೆಗೆ ಲೇಖಕರು ಬಳಸಿಕೊಂಡಿದ್ದಾರಾದರೂ ಅದಷ್ಟೇ ಕಥೆಯ ಉದ್ದೇಶವಲ್ಲ ಅದಕ್ಕೂ ಮೀರಿದ ಥ್ರಿಲ್ಲರ್ ಅಂಶಗಳನ್ನು ಕಥೆ ಮುಂದೆ ತನ್ನಲ್ಲಿ ಹುದುಗಿಸಿ ಕೊಂಡಿದೆ. 'ಅದೇ ಧ್ವನಿ' ಕಥೆ ಒಂದು ಕ್ಲಾಸಿಕ್ ಕಥೆಯಾಗಿ ಹೊರಹೊಮ್ಮಿದುದರಲ್ಲಿ ಸಂಶಯವಿಲ್ಲ.ಕಲಾ ಪ್ರೇಮಿಗಳು, ಕಲಾವಿದರು ಮತ್ತು ಕಲಾವಿದರಾಗಬಯಸುವವರು ಓದಲೇ ಬೇಕಾದ ಕಥೆ ಇದು. ಸಂಗೀತ ಅಥವಾ ಯಾವುದೇ ಕಲೆಗೆ ನಾವು ಪ್ರಾಮಾಣಿಕವಾಗಿ ಶರಣಾದಲ್ಲಿ ಮಾತ್ರ ಅದು ನಮ್ಮ ಮೂಲಕ ಪೂರ್ಣ ಪ್ರಮಾಣದಲ್ಲಿ ಬೆಳಗುತ್ತದೆ. ಹಣ, ಪ್ರತಿಷ್ಠೆ,ಮತ್ತು ಹೆಸರು, ಕಲಾಕ್ಷೇತ್ರವನ್ನು ಆವರಿಸಿರುವ ರೀತಿ ಮತ್ತು ಅದರಿಂದ ಕಲೆಯಲ್ಲಿ ಉಂಟಾಗಿರುವ ಯಾಂತ್ರಿಕತೆ ಮತ್ತು ಕೃತಕತೆ ಈ ಕಥೆಯಲ್ಲಿ ಕಂಡುಬರುತ್ತದೆ. ಯಶಸ್ವಿ ಸಂಗೀತಗಾರನಾಗ ಬಯಸುವವನಿಗೆ ಕಿವಿಮಾತೊಂದು ಈ ಕಥೆಯಲ್ಲಿದೆ. 'ನಿ ಹೀ ಸಂ ' ಕಥೆಯು ತೆಳುವಾದ ಹಾಸ್ಯವನ್ನು ಹೊಂದಿದೆ. ಪ್ರತಿಯೊಬ್ಬರೂ ಒಂದಲ್ಲ ಒಂದು ಬಾರಿ ಅನುಭವಿಸಿರಬಹುದಾದ ನಿದ್ರಾ ಹೀನತೆಯು ಧಾವಂತದ ಇಂದಿನ ಜಗತ್ತಿನಲ್ಲಿ ಸದ್ದಿಲ್ಲದೇ ಒಂದು ಪೆಡಂಭೂತವಾಗಿ ವಯಸ್ಸಿನ ಅಂತರವಿಲ್ಲದೆ ಕಾಡುತ್ತಿದೆ ಮತ್ತು ಅದು ಕೆಲವೇ ಕೆಲವರ ಸಮಸ್ಯೆ ಎಂದು ನಿರ್ಲಕ್ಷಿಸುವ ಕಾಲವಿದಲ್ಲ ಎಂಬುವುದನ್ನು ಎತ್ತಿ ತೋರುತ್ತದೆ. ನಿದ್ರಾಹೀನತೆ ಎದುರಿಸುವವರು ಈ ಕಥೆ ಓದಲೇ ಬೇಕು ಎಂದು ಮತ್ತೆ ನೆನಪಿಸುವ ಅಗತ್ಯವಿಲ್ಲ. ತಕ್ಷಕನ ದೋಷ, ಅವಳು, ಅವನು ಮತ್ತು ಕೋಣೆ,ಬಂಗಾರದ ಬಳೆ, ಕೀರ್ತಿ ಟ್ರಾವೆಲ್ಸ್ ಹೀಗೆ ಎಲ್ಲಾ ಕಥೆಗಲ್ಲಿ ಸಹ ಲೇಖಕರ ಓದು, ಅನುಭವ ಸೂಕ್ಷ್ಮತೆ ಮತ್ತು ಅದನ್ನು ಸಾಹಿತ್ಯಿಕ ವಾಗಿ ಅಭಿವ್ಯಕ್ತಿಸುವಲ್ಲಿನ ಚಾತುರ್ಯ ಕಂಡುಬರುತ್ತದೆ.ಲೇಖಕರು ಆರಿಸಿಕೊಳ್ಳುವ ವಸ್ತುವಿನಲ್ಲಿರುವ ನಾವೀನ್ಯತೆ ಇವರ ಪ್ರತೀ ಪುಸ್ತಕದಲ್ಲೂ ಕಾಣಿಸಿಕೊಂಡಿದೆ.

ಗಣೇಶ್ ಪ್ರಸಾದ್ ಮಂಜೇಶ್ವರ (ಕವಿ, ಸಾಹಿತಿ) on 26 Jan 2020

Vittal, congratulations in your new book !!! I have read all the stories in " Hulivesha" within 72 hours of getting the book ..for which I was eagerly waiting. I had already read both your earlier books which i thoroughly enjoyed. I am awed by the originality of your stories and the vivid imagination you have. Your stories are a mix of slice of life and the exotic serendipity..all woven into an intoxicating cocktail. There also life lessons and insights across the stories as a topping to the main dishes. Brialliant reads for sure. Wishing you more success in the days to come :-)

SN Murthy on 14 Oct 2019

All stories are very well written.. With hold on language, right pace, right characters. Unique point is that. In all the stories we can relate the character s to ourselves , situations andr known people and hence keeps us engaged closely while reading the book.

Jagannath on 14 Oct 2019

ವಿಶಿಷ್ಠವಾದ ಕಥೆಗಳ ಸುಂದರ ಹೊತ್ತಗೆ..ತುಂಬಾ ಮೆಚ್ಚುಗೆ ಆಯಿತು.. ಉತ್ಕೃಷ್ಟ ದರ್ಜೆಯ ಪುಸ್ತಕ

Geetha Pai on 13 Oct 2019

ವಿಭಿನ್ನವಾದ ಕತೆಗಳು. ಓದಿ ಇಷ್ಟವಾಯಿತು. ರಾಜಕೀಯ, ಧಾರ್ಮಿಕ, ಕಾಲ್ಪನಿಕ, ಹಾಸ್ಯ ಎಲ್ಲದೂ ಬೆರಸಿ ಬರ್ದ ಕಥೆಗಳು

Chetana on 08 Oct 2019

Some really excellent stories in this book. I liked "avalu mattu kone' very much. Rest are also good!

Dinesh on 07 Oct 2019

Nigoodha Naanya